Wednesday, June 18, 2008

ಅಪ್ಪ-ಅಮ್ಮ ಯಾವತ್ತು ತಮ್ಮ ಕರ್ತವ್ಯ ಮರೆತಿಲ್ಲ. ಅದಕ್ಕೆ ಸಾಕ್ಷಿ ನಾವು ಭೂಮಿಯ ಮೇಲಿರುವುದು!

ತಮ್ಮ ಹೊಟ್ಟೆ, ಬಟ್ಟೆ ಹಾಗು ನೆತ್ತಿ, ಹೌದು; ಈ ಶಬ್ದಗಳು ಅದೆಷ್ಟು ಸವಕಲಾಗಿದ್ದರು ಇಂದಿಗೂ ಅಪ್ಪ, ಅಮ್ಮ ತಮ್ಮ ಮಕ್ಕಳ ಅಭ್ಯುದಯಕ್ಕಾಗಿ ಕಟ್ಟಿ ಭವಿಷ್ಯ ರೂಪಿಸುತ್ತಾರೆ. ಆದರೆ ರೆಕ್ಕೆ ಬಲಿತ ಮೇಲೆ ಮರಿಗೆ ಇದರ ಮರೆವು! ಅಪ್ಪ- ಅಮ್ಮನಿಗೂ ಹೀಗೆಯೇ ಅವರ ಅಪ್ಪ- ಅಮ್ಮನ ನೆನಪು ಹಾರಿತ್ತೆ? ಬಹುಶ: ಇದು ಸೌಜನ್ಯದ ಪ್ರಶ್ನೆ ಅಲ್ಲ. ಇದನ್ನೇ ನಾನು ಅರಿವಿನ ಮರೆವು ಎಂದಿದ್ದು.

2 comments:

Unknown said...

ವಾಹ್ ಇದಂತೂ ಎಷ್ಟು ಮುದ್ದಾಗಿದೆ. ಮರಿಗಳ ಕಣ್ಣಿನ ಮುಗ್ಧತೆ ಮತ್ತು ತಾಯಿಯ ಕಣ್ಣಿನಲ್ಲಿರುವ ಜವಾಬ್ದಾರಿ ಎರಡೂ ಗೋಚರವಾಗುತ್ತದೆ.
ಕಾವ್ಯ

Unknown said...

ಅಂದದ ಚಿತ್ರ ಚೆಂದದ ಬರಹ